ಶುಕ್ರವಾರ, ಆಗಸ್ಟ್ 18, 2017

ಹುಣ್ಣಿಮೆಯ ಹತ್ತರ ಹೊತ್ತಿನಲಿ ಹಜಾರದ ಹೊಸಿಲಲಿ ಹಾಜರಾದಳು ಹೆರಳಿಗೆ ಹೂವ ಹೇರಿಕೊಂಡು,  ಹಗಲಿನ        ಹವಾನಿಯಂತ್ರಿತ  ಹವಾಮಾನದಲ್ಲೂ ಹೊತ್ತು ಹೊತ್ತಿಗೂ     ಹೃದಯದ  ಹೆಬ್ಬಾಗಿಲನಲ್ಲಿ     ಹಾಜರಿ ಹೊಡೆದು ಹೃದಯಸ್ತಂಭನವಾಗಿಸುತ್ತಿದ್ದ ಹದಿನಾಲ್ಕಕ್ಕೆ ಹತ್ತು ಹೆಚ್ಚಾದ ಹುಡುಗಿ  ......

ಶುಭರಾತ್ರಿ
ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ