ಶುಕ್ರವಾರ, ಆಗಸ್ಟ್ 18, 2017

ಅಮ್ಮ ಅತ್ತಿದ್ದಾಳೆ ಎಂದು ನೋಡಿದಾರೆ ಗೊತ್ತಾಗುತಿತ್ತು|
ಯಾಕೆ ಅತ್ತಳು ಎಂದು ಕೇಳಲೇ ಇಲ್ಲ,ಆದರೆ  ಕಣ್ಣೀರನ್ನು ಹುಡುಕಲು ಹೊರಟೆ|
ಸೀರೆಯ ಸೆರಗು ಹೀರಿಬಿಟ್ಟಿದ್ದರೆ ಇನ್ನೆಲ್ಲಿದೆ ಸಾಕ್ಷಿ ?|
ಕೊನೆಗೂ ಸಿಕ್ಕಿತು,ದೇವರ ಮುಂದಿನ ಸೊಡರೆಣ್ಣೆಯಲ್ಲಿ ತೇಲುತ್ತಿದ್ದ ಅವಳ ಕಣ್ಣಿನ ಹನಿಗಳು||

ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ